ಇನ್ನು ಮುಂದೆ ಮೊಬೈಲ್ ನಲ್ಲೆ ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ

ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಓ)  ಪಿಎಫ್ ಬ್ಯಾಲೆನ್ಸ್ ತಿಳಿಯಲು ಅನೇಕ ವಿಧಾನಗಳನ್ನು ಹೊರ ತಂದಿದೆ . ಇಪಿಎಫ್ಓ ಫೋರ್ಟಲ್ ಗೆ ಲಾಗಿನ್ ಆಗಿ ಅದರಲ್ಲಿ ವಿವರವನ್ನು ನೋಡುವ ಅವಶ್ಯಕತೆ ಇಲ್ಲ. ಎಸ್ಎಂಎಸ್ ನಲ್ಲೆ ಯುಎಎನ್ ಸೌಲಭ್ಯ ಹೊಂದುವ ಮೂಲಕ ಪಿಎಫ್ ಬ್ಯಾಲೆನ್ಸ್ ತಿಳಿಯಬಹುದಾಗಿದೆ.

 ಯುಎಎನ್ ನೋಂದಾಯಿತ ಮೊಬೈಲ್ ನಂಬರ್ ಬಳಸಿ ಎಸ್ಎಂಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು.

 7738299899 ನಂಬರಿಗೆ ಸಂದೇಶ ಕಳುಸಿ ಈ ಸೇವೆಯನ್ನು ಬಳಕೆದಾರರು ಪಡೆಯಬಹುದು.

ನಿಮ್ಮ ನೊಂದಹಿತ ಮೊಬೈಲ್ ನಂಬರ್ ನಿಂದ  EPFOHO UAN ENG ಎಂಬುದಾಗಿ ಟೈಪ್ ಮಾಡಿ 07738299899 ನಂಬರಿಗೆ ಕಳುಹಿಸಬೇಕು , ಇದರಲ್ಲಿ ENG ಎಂದರೆ ನೀವು ಮಾಹಿತಿಯನ್ನು ಇಂಗ್ಲಿಷ್ ನಲ್ಲಿ ಪಡೆಯಲಿ ಇಚ್ಚಿಸುತ್ತೀರಿ ಇಂದು ಅರ್ಥ, ಅದಲ್ಲದೆ ನೀವು ಕನ್ನಡದಲ್ಲಿ ಈ ಮಾಹಿತಿಯನ್ನು ಪಡೆಯಲು EPFOHO UAN KAN  ಎಂದು ಟೈಪ್ ಮಾಡಬಹುದು.

ಇನ್ನು ಬೇರೆ ಬೇರೆ ಭಾಷೆಗಳಲ್ಲೂ ಕೂಡ ಈ ವಿವರವನ್ನು ಪಡೆಯಬಹುದು ಅವು ಕೆಳಗಿನಂತಿವೆ 

English: ENG

Hindi: HIN

Malayalam: MAL

Telugu: TEL

Panjabi: PUN

Gujarati: GUJ

Marathi: MAR

Kannada: KAN

Tamil: TAM

Bengali: BEN

01 Comments

  • I’m not that much of a online reader to be honest but your sites really nice, keep it up! I'll go ahead and bookmark your site to come back in the future. All the best

Leave a comment