ಇನ್ಮುಂದೆ ಗೂಗಲ್ ನಿಂದ ಯಾವುದೇ ಫೋಟೋ ಡೌನ್ ಲೋಡ್ ಮಾಡ್ಕೊಳೋಕೆ ಆಗೋದಿಲ್ಲಾ

ಇನ್ಮುಂದೆ ಗೂಗಲ್ ನಿಂದ ಯಾವುದೇ ಫೋಟೋ ಡೌನ್ ಲೋಡ್ ಮಾಡ್ಕೊಳೋಕೆ ಆಗೋದಿಲ್ಲಾ...

ಯಾವುದೇ ಫೋಟೋ ಬೇಕಾದರು ಗೂಗಲ್ ಮೊರೆ ಹೋಗುತ್ತಿದ್ದ ನಾವು, ಇನ್ಮುಂದೆ ಗೂಗಲ್ ನ ಸಹಾಯ ತಗೋಳಕ್ಕೆ ಆಗಲ್ಲಾ...!!!

ಹೌದು ಇನ್ಮುಂದೆ ಗೂಗಲ್ ನಿಂದ ಯಾವುದೇ ಫೋಟೋ ಡೌನ್ ಲೋಡ್ ಮಾಡ್ಕೊಳೋಕೆ ಆಗೋದಿಲ್ಲಾ.. ಗೂಗಲ್ ತನ್ನ ವ್ಯೂ ಇಮೇಜ್ ಬಟನ್ ಹಿಂಪಡೆದಿದೆ. ಪೋಟೋ ವೆಬ್ ಸೈಟ್ ಹಾಗೂ ಛಾಯಾಚಿತ್ರಕಾರರ ಫೋಟೋ ರೈಟ್ಸ್ ಕಾಪಾಡಲು ಗೂಗಲ್ ಮುಂದಾಗಿದೆ. ಇನ್ಮುಂದೆ ನಮಗೆ ಇಷ್ಟವಾದ ಯಾವುದೇ ಫೋಟೋವನ್ನು ನಾವು ಕದಿಯೋಕಾಗಲ್ಲ.

ಆದರೆ ಗೂಗಲ್ ಚಂದಾದಾರರ ಉಪಯೋಗಕ್ಕಾಗಿ ಒಂದು ಡೌನ್ ಲೋಡ್ ಸಾಧ್ಯತಯನ್ನು ಗೂಗಲ್ ನೀಡಿದೆ. ಅದೇನೆಂದರೆ ಆ ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ ಆ ವೆಬ್ ಸೈಟ್ ಗೆ ಹೋಗಿ ಅಲ್ಲಿಂದ ಡೌನ್ ಲೋಡ್ ಮಾಡ್ಕೊಬಹುದಾಗಿದೆ. ಹಾಗೂ ಬೇರೆ ಟ್ಯಾಬ್ ತೆರೆದು (open image in new tab) ಕೂಡ ನೀವು ಇಮೇಜ್ ಡವನ್ ಲೋಡ್ ಮಾಡ್ಕೊಬೊಹುದಾಗಿದೆ.

 

ಆದ್ರೆ ಬೇರೆಯವರ ಫೋಟೋ ಡೌನ್ ಲೋಡ್ ಮಾಡದೇ ವಿಧಿ ಇಲ್ಲಾ ಆದರೆ ಡೌನ್ ಲೋಡ್(ಕದಿಯೋದು) ಮಾಡೋದು ತಪ್ಪು...!!!!  

02 Comments

  • You should be a part of a contest for one of the best websites on the net. I most certainly will highly recommend this website!

  • What's up, its good article concerning media print, we all be aware of media is a fantastic source of information.

Leave a comment