ಗೂಗಲ್ ಪಿಕ್ಸೆಲ್ 3 , ಐಫೋನ್ ಎಕ್ಸ್ ಸರಣಿಗೆ ಇ-ಸಿಮ್ ಬೆಂಬಲ ನೀಡಿದ ಏರ್ಟೆಲ್

 ಕಳೆದ ವರ್ಷ ಆಪಲ್ ತನ್ನ ಡ್ಯುಯಲ್ ಸಿಮ್ ಫೋನ್ ನ ಮೂಲಕ ಇ-ಸಿಮ್ ಬೆಂಬಲ ನೀಡಲು ಪ್ರಾರಂಭಿಸಿತ್ತು, ಇದೀಗ ಅದರ ಬೆನ್ನಲ್ಲೇ ಪಿಕ್ಸೆಲ್ 3 ಸರಣಿಯ ಸಾಧನಗಳೊಂದಿಗೆ ಗೂಗಲ್ ಸಹ ತನ್ನ ಫೋನ್ ಗಳಲ್ಲಿ ಇ-ಸಿಮ್ ಬೆಂಬಲ ನೀಡಲು ಪ್ರಾರಂಭಿಸಿದೆ. ಗೂಗಲ್ ಇತ್ತೀಚೆಗೆ ಇದೇ ಡ್ಯುಯಲ್-ಸಿಮ್ ಹೊಂದಿರುವ ಮಧ್ಯ ಶ್ರೇಣಿಯ ಪಿಕ್ಸೆಲ್ 3a ಸರಣಿಯನ್ನು ಬಿಡುಗಡೆ ಮಾಡಿದೆ.

ಇದೀಗ ಐಫೋನ್ ಎಕ್ಸ್ಎಸ್ ಮ್ಯಾಕ್ಸ್, ಐಫೋನ್ ಎಕ್ಸ್ಆರ್, ಗೂಗಲ್ ಪಿಕ್ಸೆಲ್ 3, ಪಿಕ್ಸೆಲ್ 3 ಎಕ್ಸ್ಎಲ್,  ಪಿಕ್ಸೆಲ್ 3 ಎ ಮತ್ತು ಪಿಕ್ಸೆಲ್ 3 ಎಎಕ್ಸ್ ಸ್ಮಾರ್ಟ್ಫೋನ್ನೊಂದಿಗೆ ಇ-ಸಿಮ್ ಬೆಂಬಲ ನೀಡುವುದಾಗಿ ಏರ್ಟೆಲ್ ಘೋಷಿಸಿದೆ.

ಈ ಎಲ್ಲಾ ಫೋನ್ ಗಳಲ್ಲಿ  ಒಂದು ಸಿಮ್ ಕಾರ್ಡ್ ಹಾಕಲು ಮಾತ್ರ ಸಾಧ್ಯ ಮತ್ತು ಎರಡನೇ ಸಿಮ್  ಇ-ಸಿಮ್ ಆಗಿ ಕಾರ್ಯನಿರ್ವಹಿಸುತ್ತದೆ. 

ಈ ಎಲ್ಲಾ ಫೋನ್ ಗಳಲ್ಲಿ   ಇ-ಸಿಮ್ ಜೊತೆಗೆಯೇ ತಯಾರಾಗಿ ಬರಲಿದ್ದು ನಾವು ಅದನ್ನು ನಾವು ಸಕ್ರಿಯ ಗೊಳಿಸಬೇಕು ಅಷ್ಟೇ. ಭಾರತದಲ್ಲಿ, ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಇ-ಸಿಮ್ ಸಕ್ರಿಯತೆಗಳನ್ನು ಬೆಂಬಲಿಸುತ್ತಿವೆ.

ಮೊದಲ ಬಾರಿಗೆ ಆಪೆಲ್ ವಾಚ್ನೊಂದಿಗೆ ಆಪಲ್  ಇ-ಸಿಮ್ ತಂತ್ರಜ್ಞಾನವನ್ನು ಪರಿಚಯಿಸಿತು ಮತ್ತು ನಂತರ ಐಫೋನ್ ಎಕ್ಸ್ಎಸ್, ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಮತ್ತು ಐಫೋನ್ನ ಎಕ್ಸ್ಆರ್ಗಳಲ್ಲಿ ಡ್ಯುಯಲ್-ಸಿಮ್ ಕ್ರಿಯಾತ್ಮಕತೆಯನ್ನು ಸಕ್ರಿಯಗೊಳಿಸಿತು.

ಏರ್ಟೆಲ್ ಚಂದಾದಾರರು  ಇ-ಸಿಮ್ ಸಕ್ರಿಯ ಗೊಳಿಸಲು "eSIM" ಎಂದು  121 ಗೆ ಎಸ್ಎಂಎಸ್ ಮಾಡಬಹುದು ಅಥವಾ ನೋಂದಾಯಿಸಲು ಗ್ರಾಹಕರ ಪ್ರತಿನಿಧಿಗಳಿಗೆ ಸಂಪರ್ಕ ಮಾಡಬಹುದು.

ಈ ಪ್ರಕ್ರಿಯೆಯು ಇ-ಸಿಮ್ ಸಕ್ರಿಯಗೊಳಿಸುವಿಕೆಯು ಕೆಲವು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

04 Comments

  • Hey Tһere. I discovered ʏοur blog tһe usee of msn. Τhаt іѕ a very wеll written article. І'll be sure to bookmark іt and сome bаck to reaɗ extra ⲟf youur uѕeful informɑtion. Thanks for the post. I ԝill definitely return.

  • Magnificent beat ! Iwould ⅼike to apprentice ᴡhile you amend yoսr web site, how cаn i subscribe for a blog web site? The account aided mе a acceptable deal. Ӏ had been tiny ƅіt acquainted of tһis your broadcast ρrovided bright cleaг idea

  • elⅼօ i amm kavin, іts my first occasion tto commentihg anyplace, ѡhen i read tһis piece oof writing i thouɡht і couⅼd also create c᧐mment dᥙe tο tһis brilliaant article.

  • І just like the heⅼopful information you supply in your articⅼes.I will bookmaгk yօur blog and taҝe a look at again right hhere frequently. I'mquite ѕure I will learn many new stuff рroper right here! Good lսck for the folⅼowing!

Leave a comment