ವಾಟ್ಸಪ್ಪ್ ನಲ್ಲಿ ಸಂದೇಶಗಳನ್ನು ಅಳಿಸಲು ಇಲ್ಲಿದೆ ಚೀಟ್ ಕೋಡ್

ವಾಟ್ಸ್ಆಪ್ ನಲ್ಲಿ ನೀವು ಕಳಿಸಿದ ಸಂದೇಶವನ್ನು 'ಎಲ್ಲರಿಗೂ ಅಳಿಸುವಂತೆ ಮಾಡುವುದು ಒಂದು ಅತ್ಯುತ್ತಮ ಫೀಚರ್ ಎಂದೇ ಹೇಳಬಹುದು. ಈ ವೈಶಿಷ್ಟ್ಯವು ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲಾಟ್ಫಾರ್ಮ್ ಗಳಲ್ಲಿ ವೈಯಕ್ತಿಕ ಮತ್ತು ಗುಂಪು ಚಾಟ್ ಡಿಲೀಟ್ ಮಾಡಲು ಉಪಯೋಗಿಸಬಹುದು. ಈ ವೈಶಿಷ್ಟ್ಯವನ್ನು ಬಳಸಿಕೊಂಡು, ನೀವು ಆಕಸ್ಮಿಕವಾಗಿ ಅಥವಾ ಬೇಡದ ಸಂದೇಶವನ್ನು 7 ನಿಮಿಷಗಳ ಒಳಗೆ ಎಲ್ಲಕಡೆ ಡಿಲೀಟ್ ಮಾಡಬಹುದು, ಆದರೆ ಕೆಲವೊಮ್ಮೆ 'ಗೋಲ್ಡನ್ 7 ನಿಮಿಷಗಳು' ಅವಧಿ ಮುಗಿದರೆ ಅದುನ್ನ ಎಲ್ಲರ ಮೊಬೈಲ್ ನಲ್ಲಿ ಡಿಲೀಟ್ ಮಾಡಲು ಸಾಧ್ಯವಿಲ್ಲ.