10,000 ರೂ ಒಳಗಿನ ಅತ್ಯುತ್ತಮ ಫೋನ್ ಗಳು

1 Xiaomi ರೆಡ್ಮಿ ನೋಟ್  4

Xiaomi ರೆಡ್ಮಿ ನೋಟ್ 4

Xaomi ರೆಡ್ಮಿ ನೋಟ್ 4 ರೂ 10,000 ಅಡಿಯಲ್ಲಿ ಖರೀದಿಸಲು ಉತ್ತಮ ಸ್ಮಾರ್ಟ್ಫೋನ್ ಇದಾಗಿದೆ. ಸ್ನಾಪ್ಡ್ರಾಗನ್ 625 ಪ್ರೊಸೆಸರ್ ಒಳಗೊಂಡಿರುವ ಈ ಫೋನ್ ಈ ಬೆಲೆಯಲ್ಲಿ ಅತ್ಯುತ್ತಮ ಎಂದೇ ಹೇಳಬಹುದು

Xiaomi ರೆಡ್ಮಿ ನೋಟ್ 4 - Specifications

Ram & Storage 2 GB & 3 GB | 32 GB
Display 5.5 (1080 x 1920)
Processor Qualcomm Snapdragon 625 , 2 GHz,Octa
Primary Camera 13 MP
Front Camera 5 MP
Battery 4100 mAH
Flipkart
Amazon
Price: 9999
2 Xiaomi ರೆಡ್ಮಿ  4

Xiaomi ರೆಡ್ಮಿ 4

Redmi 4 : ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 435 ಪ್ರೊಸೆಸರ್ ಇದರಲ್ಲಿದೆ. ಈ ಸಾಧನವು Redmi ನೋಟ್ 4 ನಷ್ಟು ಶಕ್ತಿ ಶಾಲಿ ಇಲ್ಲದಿದ್ದರೂ ನಂಬಬಹುದಾದ ಪ್ರದರ್ಶನ ನೀಡುತ್ತದೆ. ಈ ಫೋನ್ ಸಣ್ಣ 5 ಇಂಚಿನ ಡಿಸ್ಪ್ಲ್ಯ್ ಮತ್ತು ಉತ್ತಮ ಬ್ಯಾಟರಿಯನ್ನು ಒಳಗೊಂಡಿರುವುದರಿಂದ ದೀರ್ಘ ಕಾಲ ಈ ಫೋನ್ ಚಾಲ್ತಿಯಲ್ಲಿ ಇರುತ್ತದೆ

Xiaomi ರೆಡ್ಮಿ 4 - Specifications

Ram & Storage 3 GB | 32 GB
Display 5 (720 x 1280)
Processor Qualcomm Snapdragon 435 , 1.4 GHz,Octa
Primary Camera 13 MP
Front Camera 5 MP
Battery 4100 mAH
Flipkart
Amazon
Price: 8999
3 ಲೆನೊವೊ ಕೆ 6 ಪವರ್

ಲೆನೊವೊ ಕೆ 6 ಪವರ್

ಲೆನೊವೊ ಕೆ 6 ಪವರ್ Redmi 3s ಪ್ರೈಮ್ ಮೊಬೈಲ್ ರೀತಿಯ ಸ್ಪೆಸಿಫಿಕೇಷನ್ ಒಂದಿದ್ದು, ನೀವು ಫೋನ್ ಬ್ರಾಂಡ್ ಬೇಕು ಎಂದರೆ ಮಾತ್ರ ಈ ಫೋನನ್ನು ನಾವು ನಿಮಗೆ ಸೂಚಿಸುತ್ತೇವೆ.

ಲೆನೊವೊ ಕೆ 6 ಪವರ್ - Specifications

Ram & Storage 3 GB & 4 GB | 32 GB
Display 5 (1080 x 1920)
Processor Qualcomm Snapdragon 430, 1.4 GHz,Octa
Primary Camera 13 MP
Front Camera 8MP
Battery 4000 mAH
Flipkart
Amazon
Price: 9890

00 Comments

Leave a comment