ತಂತ್ರಜ್ಞಾನ ಮತ್ತು ವಿಜ್ಞಾನವನ್ನು ಉತ್ತಮ ರೀತಿಯಲ್ಲಿ  ಅರ್ಥಮಾಡಿಕೊಳ್ಳಲು ಮತ್ತು ಉಪಯೋಗಿಸಲು ಸಹಾಯ ಮಾಡುವ ಉದ್ದೇಶದಿಂದ ಕನ್ನಡದಲ್ಲಿ ಈ ಒಂದು ಟೆಕ್ ಇನ್ ಕನ್ನಡ ವೆಬ್ ಸೈಟ್ ಪ್ರಾರಂಭಿಸಿದ್ದೇವೆ 

 ನಾವು ಉನ್ನತ ಗುಣಮಟ್ಟದ ಟೆಕ್ ಲೇಖನಗಳ ಜೊತೆಗೆ , ವಿಜ್ಞಾನ ಮತ್ತು  ತಂತ್ರಜ್ಞಾನದ ವೀಡಿಯೊಗಳನ್ನು ತಯಾರಿಸಿ ನಮ್ಮ  ಸಾಮಾಜಿಕ ಮಾಧ್ಯಮದ ಎಲ್ಲ ಬೆಂಬಲಿಗರೊಂದಿಗೆ ಪ್ರತಿದಿನವೂ ಹಂಚಿಕೊಳ್ಳುತ್ತೇವೆ.

ಒಂದು ಪ್ರಯತ್ನವಾಗಿ 2014 ರಲ್ಲಿ ಸ್ಥಾಪಿತವಾದ ಟೆಕ್ ಇನ್ ಕನ್ನಡ, ಕನ್ನಡಲ್ಲಿ  ತಂತ್ರಜ್ಞಾನ ಮತ್ತು ವಿಜ್ಞಾನವನ್ನು ಜನರಲ್ಲಿ ಮುಟ್ಟಿಸಲು ಸಾಧ್ಯವಾದಷ್ಟು  ಪ್ರಯತ್ನ ನಮ್ಮದು